Fans comments about Rakshit Shetty and Shanvi Srivastava photo | FILMIBEAT KANNADA

Fans comments about Rakshit Shetty and Shanvi Srivastava photo | FILMIBEAT KANNADA

ಆನ್ ಸ್ಕ್ರೀನ್ ಮೇಲೆ ಮುದ್ದು ಮುದ್ದಾಗಿ ಕಾಣಿಸುವ ತಾರ ಜೋಡಿಗಳು ರಿಯಲ್ ಲೈಫ್ ನಲ್ಲಿಯೂ ಒಂದಾಗಬೇಕು ಎನ್ನುವ ಆಸೆ ಅಭಿಮಾನಿಗಳಿಗೆ ಇರುತ್ತದೆ. ಅದೇ ರೀತಿ ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಶ್ರೀವತ್ಸವ್ ಮದುವೆ ಆಗಬೇಕು ಎನ್ನುವುದು ಕೆಲವು ಅಭಿಮಾನಿಗಳ ಆಸೆಯಾಗಿದೆ. ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಈ ರೀತಿಯಾಗಿ ಟ್ವೀಟ್ ಮಾಡಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.br br Fans comments about Rakshit Shetty and Shanvi Srivastava photo.


User: Filmibeat Kannada

Views: 2

Uploaded: 2019-12-09

Duration: 02:09

Your Page Title