ಈ ದಾಖಲೆ ಮುರಿಯಬಲ್ಲ ಟೀಂ ಇಂಡಿಯಾದ ಹುಲಿಗಳು ಇವರೆ | Oneindia Kannada

ಈ ದಾಖಲೆ ಮುರಿಯಬಲ್ಲ ಟೀಂ ಇಂಡಿಯಾದ ಹುಲಿಗಳು ಇವರೆ | Oneindia Kannada

ಬ್ರಿಯಾನ್ ಲಾರಾ ತನ್ನ ದಾಖಲೆಯನ್ನು ಯಾರು ಮುರಿಯಬಹುದು ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಲಾರಾ ಇಬ್ಬರು ಭಾರತೀಯ ಕ್ರಿಕೆಟಿಗರ ಹೆಸರನ್ನು ಹೇಳಿದ್ದಾರೆ. ಈ ಇಬ್ಬರು ಮುಂದಿನ ದಿನಗಳಲ್ಲಿ ತನ್ನ ಅಜೇಯ 400 ರನ್ ದಾಖಲೆ ಮುರಿಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಲಾರಾ ಹೇಳಿದ್ದಾರೆ.br In an interview with a leading news agency, the former southpaw went on to name two Indian players who can break his record. While many would think one of the names would be Virat Kohli, but Lara had interesting choices up his sleeves. Lara feels Indian openers Rohit Sharma and Prithvi Shaw are two other contenders apart from Warner, who may one day break his record of 400.


User: Oneindia Kannada

Views: 1

Uploaded: 2019-12-10

Duration: 02:40

Your Page Title