ಐಫೋನ್‌ನಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ!

ಐಫೋನ್‌ನಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ!

ಐಫೋನ್‌ನಲ್ಲಿ ಈಗ ಕನ್ನಡ ಟೈಪಿಂಗ್ ಮಾಡುವುದಕ್ಕೆ ಪೂರಕ ಪ್ಲಾಟ್‌ಫಾರ್ಮ್ ಲಭ್ಯವಿದೆ. ಐಫೋನ್ ಬಳಕೆದಾರರು ಇದೀಗ ಅತೀ ಸುಲಭವಾಗಿ ಕನ್ನಡ ಭಾಷೆಯನ್ನು ಬರೆಯಬಹುದಾಗಿದೆ. ಹಾಗಾದರೇ ಐಫೋನ್‌ನಲ್ಲಿ ಕನ್ನಡ ಟೈಪ್ ಮಾಡುವುದು ಹೇಗೆ ಎನ್ನವ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.


User: Gizbot

Views: 3

Uploaded: 2019-12-18

Duration: 04:24