IPL auction 2020 | ಮಾಡಿದ್ದ ತಪ್ಪಿಗೆ 15.50 ಕೋಟಿ ಕೊಟ್ಟ KKR ತಂಡ | Oneindia Kannada

IPL auction 2020 | ಮಾಡಿದ್ದ ತಪ್ಪಿಗೆ 15.50 ಕೋಟಿ ಕೊಟ್ಟ KKR ತಂಡ | Oneindia Kannada

ಐಪಿಎಲ್ ಹರಾಜಿನಲ್ಲಿ ಅಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಅಸ್ಟ್ರೇಲಿಯಾದ ವೇಗಿ ಐಪಿಎಲ್ ಇತಿಹಾಸದಲ್ಲೇ ವಿಶೇಷ ದಾಖಲೆಯನ್ನು ಮಾಡಿದ್ದಾರೆ. 15.50 ಕೋಟಿ ಬೆಲೆಗೆ ಪ್ಯಾಟ್ ಕಮಿನ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ.br br Australian pacer Pat Cummins was probably gearing up for Christmas and the Boxing Day Test against New Zealand when the news of a welcome bonanza must have hit him like a bolt from the blue. He was a top draw for sure at Thursday's IPL auction, but hitting a jackpot of Rs 15.50 crore would have been beyond his wildest imagination.


User: Oneindia Kannada

Views: 1

Uploaded: 2019-12-20

Duration: 01:00

Your Page Title