David Warner Waiting For Virat Kohli's call | WARNER | VIRAT KOHLI | ONEINDIA KANNADA

David Warner Waiting For Virat Kohli's call | WARNER | VIRAT KOHLI | ONEINDIA KANNADA

ಭಾರತದ ನೆಲದಲ್ಲಿ ಕ್ರಿಕೆಟ್ ಆಡುವುದು ವಿಶೇಷವಾಗಿರುತ್ತದೆ. ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ನಾವು ಗಟ್ಟಿ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಆಸೀಸ್ ತಂಡದ ಆಟಗಾರ ಡೇವಿಡ್ ವಾರ್ನರ್ ತಿಳಿಸಿದ್ದಾರೆ. ಇದೇ ವೇಳೆ ನಾನು ಈ ಬಾರಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುಟುಂಬದೊಂದಿಗೆ ಡಿನ್ನರ್ ಮಾಡಲು ಆಸೆ ಪಡುತ್ತಿದ್ದು, ಕೊಹ್ಲಿ ಕರೆಗಾಗಿ ಕಾಯುತ್ತಿದ್ದೇನೆ ಎಂದು ವಾರ್ನರ್ ಹೇಳಿದ್ದಾರೆ.br David Warner, who is expecting Virat Kohli to call him over for a dinner, said he has kept his "phone waiting" for the India captain's call.


User: Oneindia Kannada

Views: 42

Uploaded: 2020-01-16

Duration: 01:38

Your Page Title