ರಾನು ಮಂಡಲ್ ಹೇಳಿದ ಹಾಡನ್ನು ನಾಯಿ ಹೇಗೆ ಹಾಡಿದೆ ಗೊತ್ತಾ? | RANUMONDAL | SONG | ONEINDIA KANNADA

ರಾನು ಮಂಡಲ್ ಹೇಳಿದ ಹಾಡನ್ನು ನಾಯಿ ಹೇಗೆ ಹಾಡಿದೆ ಗೊತ್ತಾ? | RANUMONDAL | SONG | ONEINDIA KANNADA

ಬೀದಿ ಬದಿಯಲ್ಲಿ ಹಾಡುತ್ತಾ ತನ್ನ ಪಾಡಿಗಿದ್ದ ಗಾಯಕಿ ರಾನು ಮೊಂಡಲ್ ಗೆ ಬಾಲಿವುಡ್ ಲೋಕ ಪ್ರವೇಶಿಸಲು ಸಂಗೀತಗಾರ ಹಿಮೇಶ್ ರೇಶಾಮಿಯಾ ಅವಕಾಶ ನೀಡಿದ್ದು ತಿಳಿದಿರಬಹುದು. ರಾನು ಹಾಡು ವೈರಲ್ ಆಗುತ್ತಿದ್ದಂತೆ ಅನೇಕರು ಹಾಡನ್ನು ಅಭ್ಯಾಸ ಮಾಡುವುದು ಕೂಡಾ ವೈರಲ್ ಆಗಿಬಿಟ್ಟಿತು. ಆದರೆ, ಈಗ ರಾನು ಹಾಡನ್ನು ನಾಯಿಯೊಂದು ಊಳಿಡುವ ಮೂಲಕ ಸದ್ದು ಮಾಡಿದೆ.br br What if your pet can sing along with you? Yes, a video of a dog singing along with a man has own the hearts of netizens.


User: Oneindia Kannada

Views: 711

Uploaded: 2020-01-17

Duration: 01:03

Your Page Title