ಉಪೇಂದ್ರ ನನಗೆ ಗಾಡ್ ಫಾದರ್ ಅಂದ್ರು ದುನಿಯಾ ವಿಜಯ್| Salaga | duniya vijay | upendra | Dhananjay

ಉಪೇಂದ್ರ ನನಗೆ ಗಾಡ್ ಫಾದರ್ ಅಂದ್ರು ದುನಿಯಾ ವಿಜಯ್| Salaga | duniya vijay | upendra | Dhananjay

ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾ ಪ್ರತಿ ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಾ ಸಾಗುತ್ತಿದೆ. 'ಸೂರಿ ಅಣ್ಣಾ' ಹಾಡಿನ ಮೂಲಕ ಸದ್ದು ಮಾಡಿದ್ದ ಸಲಗ ಈಗ ಟೀಸರ್ ಬಿಡುಗಡೆ ಮಾಡುತ್ತಿದೆ.

User: Filmibeat Kannada

Views: 1

Uploaded: 2020-01-19

Duration: 03:24