ಚಿತ್ರ ಗೋಶಾಲೆಗೆ ಅಗತ್ಯ ಫುಡ್ ರವಾನೆ ಮಾಡಿದ ದಚ್ಚು | Darshan | Cattle | Food Donation | Filmibeat Kannada

ಚಿತ್ರ ಗೋಶಾಲೆಗೆ ಅಗತ್ಯ ಫುಡ್ ರವಾನೆ ಮಾಡಿದ ದಚ್ಚು | Darshan | Cattle | Food Donation | Filmibeat Kannada

ದರ್ಶನ್ ಗೋ ಶಾಲೆ ವೊಂದಕ್ಕೆ ಅನುದಾನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಲು ಸಾಲು ಟ್ರ್ಯಾಕ್ಟರ್ ಗಳಲ್ಲಿ ಗೋಶಾಲೆಗೆ ಹುಲ್ಲನ್ನು ಸಾಗಿಸಲಾಗಿದೆ. ಚಿತ್ರ ಗೋಶಾಲೆ ಇದಾಗಿದ್ದು ಹುಲ್ಲು ಮಾತ್ರಲ್ಲದೆ ಗೋಶಾಲೆಗೆ ಅಗತ್ಯವಿರುವ ಫುಡ್ ಕೂಡ ರವಾನಿಸಿದ್ದಾರೆ.br br Kannada Actor Darshan helps for Chitra Goshala video going viral on Social media.

User: Filmibeat Kannada

Views: 2

Uploaded: 2020-01-20

Duration: 02:01

Your Page Title