ಕಿಚ್ಚನ ಅಭಿಮಾನಿಗಳಿಗೆ ಖುಷಿಯೋ ಖುಷಿ | Sudeep | Fans | Filmibeat kannada

By : Filmibeat Kannada

Published On: 2020-01-20

124 Views

01:19

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದಿದೆ. ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್ ಅವಾರ್ಡ್ 2020ರ ‘ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್’ ಪ್ರಶಸ್ತಿಗೆ ಚಂದನವನದ ಮಾಣಿಕ್ಯ ಭಾಜನರಾಗಿದ್ದಾರೆ.

Kannada actor Kiccha Sudeep got Dadasaheb Phalke International Film Festival's Most Promising Actor 2020 Award.

Trending Videos - 28 April, 2024

RELATED VIDEOS

Recent Search - April 28, 2024