ಯಶ್, ದರ್ಶನ್ ಅಭಿಮಾನಿಗಳು ಹೆಮ್ಮೆ ಪಡುವಂತ ವಿಷಯ | Yash | Darshan | Animal Love | Filmibeat Kannada

ಯಶ್, ದರ್ಶನ್ ಅಭಿಮಾನಿಗಳು ಹೆಮ್ಮೆ ಪಡುವಂತ ವಿಷಯ | Yash | Darshan | Animal Love | Filmibeat Kannada

ಲೋಕಸಭೆ ಚುನಾವಣೆಯಲ್ಲಿ, ಸಂಸದೆ ಸುಮಲತಾ ಪರ ಪ್ರಚಾರದ ಅಕಾಡಕ್ಕೆ ಇಳಿದು ಬಾರಿ ಸದ್ದು ಮಾಡಿದ್ದ ಜೋಡೆತ್ತುಗಳು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇಬ್ಬರು ಸೇರಿ ಮಂಡ್ಯ ಗೋಶಾಲೆಯ ಉದ್ದಾರಕ್ಕೆ ನಿಲ್ಲುವ ಮೂಲಕ ಮತ್ತೊಮ್ಮೆ ಮಂಡ್ಯ ಜನರ ಹೃದಯ ಗೆದ್ದಿದ್ದಾರೆ.br br Kannada Actor Yash's Yashomarga foundation helps for Mandya Goshala. Actor Darshan also helps for same Goshala.

User: Filmibeat Kannada

Views: 625

Uploaded: 2020-01-20

Duration: 01:33

Your Page Title