ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ಆಕ್ಟೀವ್ ಆದ್ರು ರಶ್ಮಿಕಾ | Rashmika Mandanna | Instagram | Filmibeat Kannada

By : Filmibeat Kannada

Published On: 2020-01-21

375 Views

00:49

ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಸಿನಿಮಾ ಚಿತ್ರೀಕರಣದಲ್ಲಿದ್ದರೂ ಆಗೊಂದು ಈಗೊಂದು ಅಂತ ಸಾಮಾಜಿಕ ಜಾಲತಾಣದಲ್ಲಿ ಅಪ್ಡೇಟ್​ ಕೊಡುತ್ತಲೇ ಇರುತ್ತಾರೆ. ಆದರೆ ಐಟಿ ದಾಳಿ ನಡೆದ ನಂತರ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಸಕ್ರಿಯರಾಗಿದ್ದು, ಒಂದರ ಹಿಂದೆ ಒಂದರಂತೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Kannada actress Rashmika Mandanna active in social media after IT raid

Trending Videos - 27 April, 2024

RELATED VIDEOS

Recent Search - April 27, 2024