ಈ ಶುಕ್ರವಾರ 5 ಕನ್ನಡ ಸಿನಿಮಾಗಳ ಬಿಡುಗಡೆ | THIS FRIDAY | 5 MOVIES | FILMIBEAT kANNADA

ಈ ಶುಕ್ರವಾರ 5 ಕನ್ನಡ ಸಿನಿಮಾಗಳ ಬಿಡುಗಡೆ | THIS FRIDAY | 5 MOVIES | FILMIBEAT kANNADA

ಈ ಶುಕ್ರವಾರ (ಜನವರಿ 24) ಕನ್ನಡದ 5 ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿದೆ. 'ಇಂಡಿಯಾ ಇಂಗ್ಲೆಂಡ್', 'ನಾನು ಮತ್ತು ಗುಂಡ', 'ನಾವೆಲ್ರೂ ಹಾಫ್ ಬಾಯ್ಡ್', 'ಗಡಿನಾಡು', 'ಕೃಥ' ಚಿತ್ರಗಳು ರಿಲೀಸ್ ಗೆ ಸಿದ್ಧವಾಗಿವೆ.br br This week kannada movie buffs have some great news . 5 Kannada movies will be releasing on January 24th.


User: Filmibeat Kannada

Views: 2

Uploaded: 2020-01-22

Duration: 01:06

Your Page Title