Congress gifts a copy of constitution to Modi from AMAZON | CONSTITUTION | MODI | CONGRESS | GIFT

Congress gifts a copy of constitution to Modi from AMAZON | CONSTITUTION | MODI | CONGRESS | GIFT

ಕಾಂಗ್ರೆಸ್ 71ನೇ ಗಣರಾಜ್ಯೋತ್ಸವ ದಿನಾಚರಣೆ ದಿನವೇ ಸಂವಿಧಾನದ ಪ್ರತಿಯನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಂವಿಧಾನದ ಪ್ರತಿಯನ್ನು ಕಳುಹಿಸಿಕೊಡುವುದಾಗಿ ಕಾಂಗ್ರೆಸ್ ಟ್ವೀಟ್ ಮಾಡಿದೆ.br br Congress Party Book The Constitution Copy Online For Prime Minister Narendra Modi. Constitution Is Reaching You Soon, When You Get Time Off From Dividing The Country Please Do Read It- Congress Tweet.


User: Oneindia Kannada

Views: 708

Uploaded: 2020-01-27

Duration: 01:23

Your Page Title