ಸೂಪರ್ ಹಿಟ್ ಸಂಗೀತ ನಿರ್ದೇಶಕ ಇದು ವರೆಗೂ ದರ್ಶನ್ ಜೊತೆ ಮಾತೆ ಆಡಿಲ್ವಂತೆ..! | Ajanesh Lokanath

ಸೂಪರ್ ಹಿಟ್ ಸಂಗೀತ ನಿರ್ದೇಶಕ ಇದು ವರೆಗೂ ದರ್ಶನ್ ಜೊತೆ ಮಾತೆ ಆಡಿಲ್ವಂತೆ..! | Ajanesh Lokanath

ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ಜಂಟಲ್ ಮ್ಯಾನ್ ಚಿತ್ರದ ಧ್ವನಿಸುರುಳಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು, ದೇವರಾಜ್, ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಗುರುದೇಶಪಾಂಡೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರುbr br Till today Ajaneesh Loknath did not speak with Darshan..

User: Filmibeat Kannada

Views: 142

Uploaded: 2020-02-04

Duration: 01:14