Narayana Murthy and Sudha Murthy's biopic to be made in 3 languages including kannada

Narayana Murthy and Sudha Murthy's biopic to be made in 3 languages including kannada

ಸುಧಾ ಮೂರ್ತಿ ಹಾಗೂ ನಾರಾಣಮೂರ್ತಿ ಅವರ ಜೀವನಾಧಾರಿತ ಸಿನಿಮಾ ಬಾಲಿವುಡ್​ನಲ್ಲಿ ಸೆಟ್ಟೇರಲಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಬಾಲಿವುಡ್​ನ ಖ್ಯಾತ ನಿರ್ದೇಶಕಿ. ವಿಶೇಷ ಅಂದರೆ ಈ ಸಿನಿಮಾ ಕನ್ನಡ, ಹಿಂದಿ ಹಾಗೂ ತಮಿಳಿನಲ್ಲಿ ಚಿತ್ರೀಕರಣಗೊಳ್ಳಲಿದೆ.br br Narayana Murthy and Sudha Murthy's biopic is all set and the shooting will start soon.


User: Oneindia Kannada

Views: 278

Uploaded: 2020-02-04

Duration: 01:29

Your Page Title