Will WWE super star John Cena return to the ring? | WWE | RAW | SMACKDOWN

Will WWE super star John Cena return to the ring? | WWE | RAW | SMACKDOWN

WWE ಸೂಪರ್ ಸ್ಟಾರ್ ಸೀನಾ ಮತ್ತೊಮ್ಮೆ ರಿಂಗ್ ಗೆ ಇಳಿದರೆ ಯಾರನ್ನು ಎದುರು ಹಾಕಿಕೊಳ್ಳಬಹುದು ಎಂಬ ಕುತೂಹಲ ಅಭಿಮಾನಿಗಳಿ ಮತ್ತೆ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಜಾನ್ ಸೀನಾ ಅವರು ಮಾತನಾಡುತ್ತಾ ಮತ್ತೆ WWE ಅಂಗಳಕ್ಕೆ ಇಳಿಯುವ ಬಗ್ಗೆ ಸುಳಿವು ನೀಡಿದ್ದಾರೆ. ಈ ಹಿಂದೆ ಜಾನ್ ಸೀನಾ , ಅಂಡರ್ ಟೇಕರ್, ಆಂಡ್ರೆ ದಿ ಜೈಂಟ್ ಅವರ ವಿರುದ್ಧ ಸೆಣಸಾಟ ಆಯೋಜನೆಗೊಂಡಿದೆ ಎಂಬ ಸುದ್ದಿ ಹಬ್ಬಿತ್ತು.br br WWE has big plans for John Cena who is likely to wrestle at WrestleMania 36. According to Wrestling News, Cena could return to the ring at WrestleMania on April 5 next year at the Raymond James Stadium in Tampa, Florida but nothing has been locked in yet.


User: Oneindia Kannada

Views: 491

Uploaded: 2020-02-04

Duration: 01:19

Your Page Title