ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಕಾರಿನ ಫಸ್ಟ್ ಲುಕ್, ಸ್ಪೆಸಿಫಿಕೇಶನ್, ಫೀಚರ್ಸ್ ಹಾಗೂ ಮತ್ತಿತರ ವಿವರಗಳು

ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಕಾರಿನ ಫಸ್ಟ್ ಲುಕ್, ಸ್ಪೆಸಿಫಿಕೇಶನ್, ಫೀಚರ್ಸ್ ಹಾಗೂ ಮತ್ತಿತರ ವಿವರಗಳು

2020ರ ಆಟೋ ಎಕ್ಸ್‌ಪೋದಲ್ಲಿ ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಅನಾವರಣಗೊಳಿಸಲಾಗಿದೆ. ಹೊಸ ಕೆಐಎ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಕಾರು ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.br br ಹೊಸ ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಕಾರಿನ ಕಿರುಪರಿಚಯ ಇಲ್ಲಿದೆ. ಈ ವೀಡಿಯೊದಲ್ಲಿ ಕಿಯಾ ಸೆಲ್ಟೋಸ್ ಎಕ್ಸ್-ಲೈನ್ ಕಾನ್ಸೆಪ್ಟ್ ಕಾರಿನ ಸ್ಪೆಸಿಫಿಕೇಶನ್, ಫೀಚರ್, ವಿನ್ಯಾಸ ಹಾಗೂ ಮತ್ತಿತರ ವಿವರಗಳನ್ನು ನೋಡೋಣ.


User: DriveSpark Kannada

Views: 509

Uploaded: 2020-02-06

Duration: 01:50

Your Page Title