ನಿಖಿಲ್ ಮಾತಿಗೆ ನಾಚಿ ನೀರಾದ ರೇವತಿ..! | Nikhil Kumarswamy | Revathi | Engagement | Filmibeat Kannada

ನಿಖಿಲ್ ಮಾತಿಗೆ ನಾಚಿ ನೀರಾದ ರೇವತಿ..! | Nikhil Kumarswamy | Revathi | Engagement | Filmibeat Kannada

ನಿಶ್ಚಿತಾರ್ಥದ ನಂತರ ಮೊದಲ ಭಾರಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿbr br ಬೆಂಗಳೂರಿನ ತಾಜ್ ವೆಸ್ಟ್‌ ಎಂಡ್ ಹೋಟೆಲ್‌ನಲ್ಲಿ ಸೋಮವಾರ ನಿಖಿಲ್ ಕುಮಾರಸ್ವಾಮಿ, ರೇವತಿ ನಿಶ್ಚಿತಾರ್ಥ ನಡೆಯಿತು. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕುಟುಂಬ ಸದಸ್ಯರು, ಆಪ್ತರ ಸಮ್ಮುಖದಲ್ಲಿ ರೇವತಿಗೆ ನಿಖಿಲ್ ಕುಮಾರಸ್ವಾಮಿ ವಜ್ರದ ಉಂಗುರ ತೊಡಿಸಿದರು.

User: Filmibeat Kannada

Views: 12

Uploaded: 2020-02-10

Duration: 09:17