ಟಗರು ಕಾಂಬಿನೇಷನ್ ನಲ್ಲಿ ಬರ್ತಾ ಇದೆ ಮತ್ತೊಂದು ಚಿತ್ರ..? | Shivarajkumar | Dhananjay | Daali | Sandalwood

ಟಗರು ಕಾಂಬಿನೇಷನ್ ನಲ್ಲಿ ಬರ್ತಾ ಇದೆ ಮತ್ತೊಂದು ಚಿತ್ರ..? | Shivarajkumar | Dhananjay | Daali | Sandalwood

ಮತ್ತೊಮ್ಮೆ ಡಾಲಿ-ಟಗರನ್ನು ಜೊತೆಗೂಡಿಸಲು ಕಾಲಿವುಡ್ ನಿರ್ದೇಶಕರು ಪಣತೊಟ್ಟಿದ್ದಾರೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಸಹ ಪ್ರಾರಂಭಿಸಿದ್ದಾರೆ, ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕಛಾಯಾಗ್ರಾಹಕ ವಿಜಯ್‌ ಮಿಲ್ಟನ್‌ ಇಂಥದ್ದೊಂದು ಪ್ಲ್ಯಾನ್‌ ಮಾಡಿದ್ದಾರೆ. ಶಿವರಾಜ್‌ ಕುಮಾರ್‌ ಮತ್ತು ಧನಂಜಯ ಅವರನ್ನು ಮತ್ತೆ ತೆರೆ ಮೇಲೆ ಕರೆತರಲು ಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ.

User: Filmibeat Kannada

Views: 3.3K

Uploaded: 2020-02-10

Duration: 02:05