ಟೀಂ ಇಂಡಿಯಾನ ಟ್ರೋಲ್ ಮಾಡಿದ್ರೆ ಸುಮ್ನೆ ಬಿಡೊ ಮಾತೆ ಇಲ್ಲ | Pakistan | India | Troll

ಟೀಂ ಇಂಡಿಯಾನ ಟ್ರೋಲ್ ಮಾಡಿದ್ರೆ ಸುಮ್ನೆ ಬಿಡೊ ಮಾತೆ ಇಲ್ಲ | Pakistan | India | Troll

ಮತ್ತೊಮ್ಮೆ ತಮ್ಮ ನೀಚ ಬುದ್ದಿ ತೋರಿಸಿದ ಪಾಕಿಸ್ತಾನ... ಭಾರತ ಮತ್ತು ಕಿವೀಸ್ ನಡುವಿನ ಮೂರನೇ ಪಂದ್ಯ, ಭಾರತದ ಟ್ವಿಟ್ಟರ್ ಅಕೌಂಟ್ ನಲ್ಲಿ ನಂಬರ್ ಒನ್ ನಲ್ಲಿ ಟ್ರೆಂಡಿಂಗ್ ನಲ್ಲಿತ್ತೋ, ಅದೇರೀತಿ, ಪಾಕಿಸ್ತಾನದಲ್ಲೂ ನಂಬರ್ ಒನ್ ನಲ್ಲಿದ್ದದ್ದು ವಿಶೇಷ. ಭಾರತದ ಸೋಲಿಗೆ ತರಹೇವಾರಿ ಪ್ರತಿಕ್ರಿಯೆಗಳು ಅಲ್ಲಿನ ಅಕೌಂಟ್ ಗಳಿಂದ ಬಂದಿವೆ.

User: Oneindia Kannada

Views: 1.1K

Uploaded: 2020-02-12

Duration: 08:50