IPL 2020 : Virat Kohli isn't happy with RCB | Oneindia Kannada

IPL 2020 : Virat Kohli isn't happy with RCB | Oneindia Kannada

ಸಾಮಾಜಿಕ ಜಾಲತಾಣದಲ್ಲಿನ ತನ್ನ ಎಲ್ಲಾ ಅಧಿಕೃತ ಖಾತೆಗಳ ಪ್ರೊಫೈಲ್‌ ಪಿಕ್ಚರ್‌ಗಳನ್ನು ತೆರವುಗೊಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಿಲುವು ಅಚ್ಚರಿಗೀಡು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ಕ್ರಿಕೆಟ್‌ ಅಭಿಮಾನಿಗಳು ಇದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.


User: Oneindia Kannada

Views: 263

Uploaded: 2020-02-13

Duration: 01:55

Your Page Title