ರಿಲೀಸ್ ಆಯ್ತು Ek Love Ya ಟೀಸರ್..! ರಚಿತಾ ಫುಲ್ ಹಾಟ್ | Rachita Ram | Prem's | Ek love ya | Hot Teaser

ರಿಲೀಸ್ ಆಯ್ತು Ek Love Ya ಟೀಸರ್..! ರಚಿತಾ ಫುಲ್ ಹಾಟ್ | Rachita Ram | Prem's | Ek love ya | Hot Teaser

ಕಿಸ್ಸಿಂಗ್ ದೃಶ್ಯಗಳು ಕನ್ನಡ ಸಿನಿಮಾಗಳಲ್ಲಿ ಕಾಮನ್ ಆಗಿ ನಡೆಯುತ್ತದೆ. ಇದೀಗ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಲಿಪ್ ಕಿಸ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಹೋಮ್ಲಿ ಗರ್ಲ್ ಪಾತ್ರ ಮಾಡಿಕೊಂಡು ಬರುತ್ತಿದ್ದ ರಚಿತಾ ರಾಮ್ ನಂತರ ಗ್ಲಾಮರ್ ದೃಶ್ಯಗಳಲ್ಲಿ ನಟಿಸಲು ಶುರು ಮಾಡಿದರು. ಪಾತ್ರಗಳಲ್ಲಿ ಬದಲಾವಣೆ ತಂದುಕೊಂಡರು. ಕಳೆದ ವರ್ಷ ಉಪೇಂದ್ರ ನಟನೆಯ 'ಐ ಲವ್ ಯೂ' ಸಿನಿಮಾದಲ್ಲಿ ರಚಿತಾ ಹಾಟ್ ದೃಶ್ಯಗಳಲ್ಲಿ ನಟಿಸಿದ್ದರು. ನಂತರ ಈ ಹಾಡು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.br br Actress Rachita Ram and Ravana's 'Ek Love Ya' Kannada movie teaser released. Rachita lip kiss scene viral everywhere.


User: Filmibeat Kannada

Views: 264

Uploaded: 2020-02-14

Duration: 01:51

Your Page Title