Yuvraj Singh to make debut in Web series | Yuvraj Singh | Web Series | India

Yuvraj Singh to make debut in Web series | Yuvraj Singh | Web Series | India

The news is the Yuvraj is making his debut in acting through a web series with his wife. But recently Yuvraj Singh clears the air regarding his acting debutbr br ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸುತ್ತಿದ್ದ ಆಟಗಾರರು ಈಗ ನಟನೆಯತ್ತ ಮುಖಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ತಮಿಳು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೆ ಈಗ ಮತ್ತೊಬ್ಬ ಸ್ಟಾರ್ ಕ್ರಿಕೆಟರ್ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.


User: Oneindia Kannada

Views: 75

Uploaded: 2020-02-20

Duration: 01:07

Your Page Title