ಅಮೆರಿಕಾ ಅಧ್ಯಕ್ಷರು ಬಳಸುವ ಏರ್ ಫೋರ್ಸ್ ಒನ್ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಅಮೆರಿಕಾ ಅಧ್ಯಕ್ಷರು ಬಳಸುವ ಏರ್ ಫೋರ್ಸ್ ಒನ್ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಅಮೆರಿಕಾ ಅಧ್ಯಕ್ಷರು ಬಳಸುವ ಏರ್ ಫೋರ್ಸ್ ಒನ್ ವಿಮಾನದ ಹಲವರಿಗೆ ಕುತೂಹಲಗಳಿರುತ್ತವೆ. br br ಡೊನಾಲ್ಡ್ ಟ್ರಂಪ್‍‍ರವರು ಭಾರತ ಪ್ರವಾಸಕ್ಕೆ ವಿಶ್ವ ವಿಖ್ಯಾತ ಏರ್ ಫೋರ್ಸ್ ಒನ್ ವಿಮಾನದಲ್ಲಿ ಬಂದಿದ್ದಾರೆ. ಈ ವಿಮಾನವನ್ನು ಹಾರಾಡುವ ಅರಮನೆ ಎಂದು ಕರೆದರೆ ತಪ್ಪಲ್ಲ. ಈ ದೊಡ್ಡ ಏರ್‍‍ಕ್ರಾಫ್ಟ್ ಅನ್ನು ಬೋಯಿಂಗ್ ಕಂಪನಿಯು ತಯಾರಿಸಿದೆ. ಈ ವಿಮಾನದಲ್ಲಿ ಅತ್ಯಾಧುನಿಕ ಸೌಲಭ್ಯಗಳಿವೆ. ಈ ವಿಮಾನದಲ್ಲಿ ಅಮೆರಿಕಾ ಅಧ್ಯಕ್ಷರು ಪ್ರಯಾಣಕ್ಕೆ ಮಾತ್ರ ಬಳಸದೇ, ಕಚೇರಿಯ ಸಭೆಗಳನ್ನು ನಡೆಸಲು ಸಹ ಉಪಯೋಗಿಸುತ್ತಾರೆ. ಈ ವೀಡಿಯೊದಲ್ಲಿ ಏರ್ ಫೋರ್ಸ್ ಒನ್ ವಿಮಾನದ ಬಗೆಗಿನ ಆಸಕ್ತಿಕರ ವಿಷಯಗಳ ಬಗ್ಗೆ ನೋಡೋಣ.


User: DriveSpark Kannada

Views: 1.2K

Uploaded: 2020-02-25

Duration: 02:27

Your Page Title