IPL’s most senior Player Pravin Tambe Disqualified From 2020 IPL | Cricket | Oneindia kannada

IPL’s most senior Player Pravin Tambe Disqualified From 2020 IPL | Cricket | Oneindia kannada

48 ವರ್ಷದ ಪ್ರವೀಣ್ ತಾಂಬೆಯನ್ನು ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡ ಖರೀದಿ ಮಾಡಿತ್ತು. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲೂ ಹಿರಿಯ ಆಟಗಾರ ಪ್ರವೀಣ್ ತಾಂಬೆ ಪಾಲ್ಗೊಳ್ಳುವುದು ಖಚಿತವಾಗಿತ್ತು. ಆದರೆ ಪ್ರವೀಣ್ ತಾಂಬೆ ತಾವೇ ಮಾಡಿಕೊಂಡ ತಪ್ಪಿನಿಂದ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.br br 48-year-old Pravin Tambe, who was picked up by Kolkata Knight Riders at the last IPL auction in December 2019, will not be part of the tournament this time around.


User: Oneindia Kannada

Views: 671

Uploaded: 2020-02-27

Duration: 01:01

Your Page Title