ವಿಶೇಷ ದಿನದಂದು ತೆರೆಗೆ ಬರ್ತಿದೆ 'ಕೋಟಿಗೊಬ್ಬ-3' | Darshan | Sudeep | DBoss | Kotigobba 3 | Robert

ವಿಶೇಷ ದಿನದಂದು ತೆರೆಗೆ ಬರ್ತಿದೆ 'ಕೋಟಿಗೊಬ್ಬ-3' | Darshan | Sudeep | DBoss | Kotigobba 3 | Robert

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇವತ್ತಿನಿಂದ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಈಗಾಗಲೆ ಕೋಟಿಗೊಬ್ಬ-3 ಚಿತ್ರೀಕರಣ ಮುಗಿಸಿದ್ದು ರಿಲೀಸ್ ಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ 'ಕೋಟಿಗೊಬ್ಬ-3' ರಿಲೀಸ್ ಡೇಟ್ ಬಹಿರಂಗವಾಗಿದೆ.br br Kannada Actor Sudeep starrer Kotigobba-3 may release on May 1 for Labour Day.

User: Filmibeat Kannada

Views: 2

Uploaded: 2020-03-02

Duration: 01:32

Your Page Title