Vodafone shocks airtel and Jio with this new amazing plan | TRAI | Vodafone | Airtel | Jio

Vodafone shocks airtel and Jio with this new amazing plan | TRAI | Vodafone | Airtel | Jio

ಪ್ರಸ್ತುತ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಖಾಸಗಿ ಟೆಲಿಕಾಂ ಸಂಸ್ಥೆ ವೊಡಾಫೋನ್ ಇತ್ತೀಚಿಗೆ ಒಂದು GB ಡೇಟಾಗೆ ಕನಿಷ್ಠ 35ರೂ. ಶುಲ್ಕ ನಿಗದಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಇದೀಗ ವೊಡಾಫೋನ್ ಟೆಲಿಕಾಂ ಅಚ್ಚರಿಯ ಹೆಜ್ಜೆಯೊಂದನ್ನು ಇಟ್ಟಿದ್ದು, ಸಂಸ್ಥೆಯ ಹೊಸ ನಿರ್ಧಾರಕ್ಕೆ ವೊಡಾಫೋನ್ ಚಂದಾದಾರರು ಸೇರಿದಂತೆ ಏರ್‌ಟೆಲ್ ಮತ್ತು ಜಿಯೋ ಟೆಲಿಕಾಂಗಳು ಶಾಕ್ ಆಗಿವೆ.br br Vodafone was in the verge of shutting down and now they have few new plans where they will provide its customers with an additional 1.5 GB data on selected recharge plans.


User: Oneindia Kannada

Views: 226

Uploaded: 2020-03-03

Duration: 01:54

Your Page Title