ನಾನು ಏನು ಅನ್ನೋದು ಸದ್ಯದಲ್ಲೇ ಗೊತ್ತಾಗುತ್ತೆ | Duniya Vijay | Salaga | Sanjana Anand

ನಾನು ಏನು ಅನ್ನೋದು ಸದ್ಯದಲ್ಲೇ ಗೊತ್ತಾಗುತ್ತೆ | Duniya Vijay | Salaga | Sanjana Anand

ಸಲಗ ಚಿತ್ರದ ಚಿತ್ರೀಕರಣ ಮುಗಿದ ಸಂತಸದಲ್ಲಿರುವ ದುನಿಯಾ ವಿಜಯ್ ತಾವು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ ಚಿತ್ರದ ಬಗ್ಗೆ ಅನಿಸಿಗೆಗಳನ್ನು ಹಂಚಿಕೊಂಡಿದ್ದು ನಾನು ಅದೃಷ್ಟ ನಂಬೋನಲ್ಲ, ಹಾರ್ಡ್ ವರ್ಕ್ ನ ನಂಬೋನು.

User: Filmibeat Kannada

Views: 2

Uploaded: 2020-03-11

Duration: 05:57

Your Page Title