Nirbhaya Case: Lawyer Seema Kushwaha did not take a penny | Oneindia kannada

Nirbhaya Case: Lawyer Seema Kushwaha did not take a penny | Oneindia kannada

lawyer Seema Kushwaha has fought alongside Nirbhaya's mother Asha Devi for 7 years, demanding justice.br br ನಿರ್ಭಯಾಳ ಸಾವಿಗೆ ದೇಶದಾದ್ಯಂತ ಆಕ್ರೋಶದ ಕಿಡಿ ಹೊತ್ತಿಕೊಂಡಿತ್ತು. ಮಹಿಳೆಯ ಸ್ವಾಭಿಮಾನದ ಪ್ರತೀಕವಾಗಿ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗಬೇಕೆಂಬ ಕೂಗು ಕೇಳಿಬಂತು. ಆ ಕೂಗಿಗೆ ದನಿಯಾಗಿ ನಿರ್ಭಯಾ ಪ್ರಕರಣವನ್ನು ಕೈಗೆತ್ತಿಕೊಂಡ ವಕೀಲರ ಪೈಕಿ ಸೀಮಾ ಕುಶ್ವಾಹಾ ಕೂಡ ಒಬ್ಬರು.


User: Oneindia Kannada

Views: 339

Uploaded: 2020-03-21

Duration: 01:53

Your Page Title