Precautions To Take To Avoid Corona Virus Once You Reach Home And Leave Home | Boldsky Kannada

Precautions To Take To Avoid Corona Virus Once You Reach Home And Leave Home | Boldsky Kannada

ಕೊರೊನಾವೈರಸ್ ತಡೆಗಟ್ಟಲು ಸರಕಾರ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಜೊತೆಗೆ ಜನರು ಸಹಕರಿಸಬೇಕಾಗಿದೆ. ಈ ಸಾಂಕ್ರಮಿಕ ಪಿಡುಗು ಬಾರದಿರಲು ಮುನ್ನೆಚ್ಚರಿಕೆಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲಿ ನಾವು ಕೊರೊನಾವೈರಸ್ ತಡೆಗಟ್ಟಲು ಮನೆಯಿಂದ ಹೊರಗಡೆ ಹೋಗುವಾಗ ಹಾಗೂ ಹೊರಗೆ ಹೋಗಿ ಮನೆಗೆ ಬರುವಾಗ ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ ನೋಡಿ.

User: BoldSky Kannada

Views: 1

Uploaded: 2020-03-27

Duration: 02:52

Your Page Title