Can Diabetic people eat EGG? Here is your answer | Oneindia Kannada

Can Diabetic people eat EGG? Here is your answer | Oneindia Kannada

ದಿನಕ್ಕೆ ಒಂದು ಬೇಯಿಸಿದ ಮೊಟ್ಟೆಯ ಸೇವನೆ ಮಧುಮೇಹಕ್ಕೆ ಉತ್ತಮ ಚಿಕಿತ್ಸೆಯಾಗಿದೆ, ಆದರೆ ಇದರೊಂದಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಇತರ ಆಹಾರಗಳನ್ನು ಸೇವಿಸಬೇಡಿ. ಬೇಯಿಸಿದ ಮೊಟ್ಟೆ ಮೇಲೆ ಸ್ವಲ್ಪ ಪ್ರಮಾಣದ ವಿನೆಗರ್ ಚಿಮುಕಿಸಿ ರಾತ್ರಿ ಇಡೀ ಹಾಗೆಯೆ ಇಟ್ಟು , ಬೆಳಗ್ಗೆ ಒಂದು ಚಮಚ ವಿನೆಗರ್ ಬೆರೆಸಿದ ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. ಈ ರೀತಿ ಮಾಡುವುದರಿಂದ ದೇಹದಲ್ಲಿ ಸಕಕ್ರೆಯಂಶವನ್ನು ನಿಯಂತ್ರಣದಲ್ಲಿಡಬಹುದು.br br The American Diabetes Association considers eggs an excellent choice for people with diabetes.


User: Oneindia Kannada

Views: 14.1K

Uploaded: 2020-05-14

Duration: 02:55

Your Page Title