ದೇವೇಗೌಡರ ಹುಟ್ಟುಹಬ್ಬದಂದು ಡಿಕೆಶಿ ಜೊತೆ ಲಂಚ್ | Deve gowda , DKS | Oneindia Kannada

ದೇವೇಗೌಡರ ಹುಟ್ಟುಹಬ್ಬದಂದು ಡಿಕೆಶಿ ಜೊತೆ ಲಂಚ್ | Deve gowda , DKS | Oneindia Kannada

ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರು 88ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದ್ದಾರೆ.

User: Oneindia Kannada

Views: 605

Uploaded: 2020-05-18

Duration: 01:29

Your Page Title