ರಂಜಾನ್,ಹೊಸ ಬಟ್ಟೆ ಯಾವ್ದೂ ಬೇಡ,ದೇಶಕ್ಕಾಗಿ ತ್ಯಾಗ ಮಾಡಿ ಎಂದ ಮುಸ್ಲಿಂ ಮುಖಂಡ | Oneindia Kannada

ರಂಜಾನ್,ಹೊಸ ಬಟ್ಟೆ ಯಾವ್ದೂ ಬೇಡ,ದೇಶಕ್ಕಾಗಿ ತ್ಯಾಗ ಮಾಡಿ ಎಂದ ಮುಸ್ಲಿಂ ಮುಖಂಡ | Oneindia Kannada

ಈ ಬಾರಿ ಯಾವ ರಂಜಾನ್ ಹಬ್ಬದ ಆಚರಣೆಯು ಬೇಡ. ಹೊಸಬಟ್ಟೆ ಕೊಳ್ಳುವುದು ಬೇಡ.ಅದೇ ದುಡ್ಡಿನಲ್ಲಿ ಬಡವರಿಗೆ ಸಹಾಯ ಮಾಡೋಣ, ಕೊರೊನಾ ವಿರುದ್ಧ ಹೋರಾಡುವುದಕ್ಕೆ ದೇಶದ ಪರವಾಗಿ ನಿಲ್ಲೋಣ ಅಂತ ಮುಸ್ಲಿಂ ಮುಖಂಡ ತಮ್ಮ ಸಮುದಾಯದವರಿಗೆ ಸಂದೇಶ ರವಾನಿಸುತ್ತಿದ್ದಾರೆbr br No Ramzan celebration this time.

User: Oneindia Kannada

Views: 2

Uploaded: 2020-05-22

Duration: 06:39