ತೆಲುಗು ಚಿತ್ರರಂಗದಿಂದ ಪ್ರಶಾಂತ್ ನೀಲ್ ಗೆ ಬಂತು ಭರ್ಜರಿ ಆಫರ್..! | Prashanth Neel | Filmibeat Kannada

ತೆಲುಗು ಚಿತ್ರರಂಗದಿಂದ ಪ್ರಶಾಂತ್ ನೀಲ್ ಗೆ ಬಂತು ಭರ್ಜರಿ ಆಫರ್..! | Prashanth Neel | Filmibeat Kannada

ಸ್ಯಾಂಡಲ್ವುಡ್ನಲ್ಲಿ ಉಗ್ರಂ, ಕೆಜಿಎಫ್ ಸಿನಿಮಾದ ಭಾರಿ ಸಕ್ಸಸ್ನಿಂದ ನಿರ್ದೇಶಕ ಪ್ರಶಾಂತ್ ನೀಲ್.. ಭಾರತೀಯ ಸಿನಿಮಾ ರಂಗದ ಟ್ರೆಂಡಿಂಗ್ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಇದರಿಂದ ಅಕ್ಕಪಕ್ಕದ ಇಂಡಸ್ಟ್ರಿಗಳಿಂದಲೂ ದೊಡ್ಡ ಆಫರ್ಸ್ ಹುಡುಕಿ ಬರ್ತಿವೆ.. ಇತ್ತೀಚೆಗೆ ಜೂ‌.ಎನ್ ಟಿ ಆರ್ ಜೊತೆಗೆ ಪ್ರಶಾಂತ್ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು. ಇದೀಗ ಟಾಲಿವುಡ್ ಅಂಗಳದಲ್ಲಿ ಯಂಗ್ ಟೈಗರ್ – ನೀಲ್ ಕಾಂಬೋ ಕುರಿತು ಅಪ್ಡೇಟ್ ಸುದ್ದಿಗಳು ಹುಟ್ಟಿಕೊಂಡಿವೆ.


User: Filmibeat Kannada

Views: 1.9K

Uploaded: 2020-05-22

Duration: 03:02

Your Page Title