1566 ಬೀದಿ ನಾಯಿಗಳಿಗೆ ಊಟ ಕೊಟ್ಟ ಅಮೂಲ್ಯ ಪತಿ ಜಗದೀಶ್,ಈಗ ಈ ಕೆಲ್ಸ ನಿಲ್ಲಿಸಿದ್ಯಾಕೆ? | Filmibeat Kannada

1566 ಬೀದಿ ನಾಯಿಗಳಿಗೆ ಊಟ ಕೊಟ್ಟ ಅಮೂಲ್ಯ ಪತಿ ಜಗದೀಶ್,ಈಗ ಈ ಕೆಲ್ಸ ನಿಲ್ಲಿಸಿದ್ಯಾಕೆ? | Filmibeat Kannada

ನಟಿ ಅಮೂಲ್ಯ ಪತಿ ಜಗದೀಶ್ ಆರ್ ಚಂದ್ರ ಅವರು ಬೀದಿ ನಾಯಿಗಳಿಗೆ ಆಹಾರ ನೀಡುವ ಸೇವೆಯನ್ನು ಇಂದು ಮುಕ್ತಾಯಗೊಳಿಸುತ್ತಿದ್ದಾರೆ ಯಾಕಂದ್ರೆ ಲಾಕ್‌ಡೌನ್ ಸ್ವಲ್ಪ ಮಟ್ಟಿಗೆ ಸಡಿಲಿಕೆಯಾಗಿದೆ, 45 ದಿನಗಳಲ್ಲಿ 1,566 ನಾಯಿಗಳಿಗೆ ಆಹಾರವನ್ನು ನೀಡೋ ಕೆಲಸವನ್ನು ಮಾಡಿದ್ರು, ಜಗದೀಶ್ ಅವರು ತಮ್ಮೊಂದಿಗೆ ಇದ್ದು ಸಹಕರಿಸಿದ ಎಲ್ಲ ದಾನಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದರು.

User: Filmibeat Kannada

Views: 3.8K

Uploaded: 2020-05-22

Duration: 04:15

Your Page Title