ಯುವರಾಜ್ ಸಿಂಗ್ ಹೀರೋ ಆಗಿ ಮಿಂಚಿದ 5 ಸಂದರ್ಭಗಳು | Yuvraj singh | Oneindia Kannada

ಯುವರಾಜ್ ಸಿಂಗ್ ಹೀರೋ ಆಗಿ ಮಿಂಚಿದ 5 ಸಂದರ್ಭಗಳು | Yuvraj singh | Oneindia Kannada

ಟೀಮ್ ಇಂಡಿಯಾ ಕಂಡ ಅದ್ಭುತ ಪ್ರತಿಭೆಗಳಲ್ಲಿ ಒಬ್ಬರು ಯುವರಾಜ್ ಸಿಂಗ್. ತನ್ನ ಸ್ಪೋಟಕ ಬ್ಯಾಟಿಂಗ್‌ನಿಂದಲೇ ಅದೆಷ್ಟೋ ಪಂದ್ಯಗಳನ್ನು ಯುವರಾಜ್ ಸಿಂಗ್ ಗೆಲ್ಲಿಸಿಕೊಟ್ಟಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲೂ ಕರಾಮತ್ತು ತೋರಿಸುತ್ತಿದ್ದ ಇವರು ಆಲ್‌ರೌಂಡರ್ ಆಗಿ ದೊಡ್ಡ ಕೊಡುಗೆಯನ್ನು ಟೀಮ್ ಇಂಡಿಯಾಗೆ ನೀಡಿದ್ದಾರೆ.br br Yuvraj singh is obe of the best batsman all-rounder not only in India but all over the world .


User: Oneindia Kannada

Views: 1

Uploaded: 2020-05-30

Duration: 03:17

Your Page Title