ಸೋಶಿಯಲ್ ಮೀಡಿಯಾಗೆ ಮತ್ತೆ ಮರಳಿದ ಸ್ಯಾಂಡಲ್ ವುಡ್ ಪದ್ಮಾವತಿ | Oneindia Kannada

ಸೋಶಿಯಲ್ ಮೀಡಿಯಾಗೆ ಮತ್ತೆ ಮರಳಿದ ಸ್ಯಾಂಡಲ್ ವುಡ್ ಪದ್ಮಾವತಿ | Oneindia Kannada

ಇತ್ತೀಚಿಗೆ ಟ್ವಿಟ್ಟರ್ ಖಾತೆ ಆಕ್ವೀಟ್ ಮಾಡಿದ್ದ ರಮ್ಯಾ ಈಗ ಫೇಸ್ ಬುಕ್ ನಲ್ಲಿಯೂ ಆಕ್ವೀಟ್ ಆಗಿದ್ದಾರೆ. ಕಳೆದ ವರ್ಷ 2019 ಮೇನಲ್ಲಿ ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡಿದ್ದ ರಮ್ಯಾ ನಂತರ ಮತ್ತೆ ಕಾಣಿಸಿಕೊಂಡಿರಲಿಲ್ಲ. ಆದರೀಗ ಗರ್ಭಿಣಿ ಆನೆಯ ಹತ್ಯೆ ಖಂಡಿಸಿ ಪೋಸ್ಟ್ ಮಾಡಿದ್ದಾರೆ.br br Actress and Politician Ramya Active in Facebook and She post about pregnant Elephant incident in kelrala.


User: Oneindia Kannada

Views: 191

Uploaded: 2020-06-04

Duration: 02:22