ಸ್ಪೋರ್ಟ್ ಬಿಎಸ್ 6 ಬೈಕಿನ ಬೆಲೆ ಏರಿಕೆ ಮಾಡಿದ ಟಿವಿಎಸ್ ಮೋಟಾರ್

ಸ್ಪೋರ್ಟ್ ಬಿಎಸ್ 6 ಬೈಕಿನ ಬೆಲೆ ಏರಿಕೆ ಮಾಡಿದ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಸ್ಪೋರ್ಟ್ ಬಿಎಸ್ 6 ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಟಿವಿಎಸ್ ಸ್ಪೋರ್ಟ್ ಬಿಎಸ್ 6 ಪ್ರಯಾಣಿಕರ ಬೈಕಿನ ಬೆಲೆಯನ್ನು 750 ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ. ಸ್ಪೋರ್ಟ್ ಬೈಕಿನ ಎರಡೂ ಮಾದರಿಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ. br br ಎಂಟ್ರಿ ಲೆವೆಲ್‌ನ ಟಿವಿಎಸ್ ಸ್ಪೋರ್ಟ್ ಬಿಎಸ್ 6 ಬೈಕ್ ಅನ್ನು ಕಿಕ್-ಸ್ಟಾರ್ಟ್ ಹಾಗೂ ಸೆಲ್ಫ್-ಸ್ಟಾರ್ಟ್ ಎಂಬ ಎರಡು ಮಾದರಿರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬೆಲೆ ಏರಿಕೆಯ ನಂತರ ಈ ಎರಡೂ ಮಾದರಿಗಳ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ 52,500 ಹಾಗೂ 59,675 ರೂಪಾಯಿಗಳಾಲಿದೆ. br br ಟಿವಿಎಸ್ ಸ್ಪೋರ್ಟ್ ಬೈಕ್ ಅನ್ನು ಪ್ರೀಮಿಯಂ ಪ್ರಯಾಣಿಕರ ಬೈಕ್ ಆದ ರೇಡಿಯನ್ ಜೊತೆಗೆ ಮಾರಾಟ ಮಾಡಲಾಗುತ್ತದೆ. ಸ್ಪೋರ್ಟ್ ಬೈಕಿನಲ್ಲಿ 110 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.


User: DriveSpark Kannada

Views: 148

Uploaded: 2020-06-05

Duration: 02:04

Your Page Title