ಚಿರಂಜೀವಿಯ ಅಂತಮ ದರ್ಶನ ಪಡೆದ ರವಿಚಂದ್ರನ್ ಕುಟುಂಬ | Chiranjeevi Sarja | Ravi chandran | Oneindia Kannada

ಚಿರಂಜೀವಿಯ ಅಂತಮ ದರ್ಶನ ಪಡೆದ ರವಿಚಂದ್ರನ್ ಕುಟುಂಬ | Chiranjeevi Sarja | Ravi chandran | Oneindia Kannada

br br br br ಚಿರಂಜೀವಿ ಸರ್ಜಾ ಅವರು ಇದ್ದಕ್ಕಿದ್ದಂತೆ ಪ್ರಾಣ ಬಿಟ್ಟಿದ್ದಾರೆ. ಕೇವಲ 39 ವರ್ಷ ವಯಸ್ಸಿನ ಅವರಿಗೆ ಸಾವು ಬಂದಿದದೆ. ಮೂರು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದರಂತೆ. ಅವರಿಗೆ ತುಸು ಆರೋಗ್ಯ ಸಮಸ್ಯೆ ಎದುರಾಗಿತ್ತಂತೆ. ಆದರೆ ಆ ನಂತರ ಮಾಮೂಲಿನಂತೆಯೇ ಇದ್ದರಂತೆ. ಆದರೆ ಇಂದು ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ.br br Chiranjeevi Sarja is no more. He passed away today at a very young age of 39 due to cardiac arrest. Chiranjeevi Sarja has so far acted in 22 movies.


User: Oneindia Kannada

Views: 6

Uploaded: 2020-06-07

Duration: 04:08

Your Page Title