ವಿರಾಟ್ ಕೆಲಸಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ ರಾಹುಲ್ ದ್ರಾವಿಡ್ | Dravid praised Virat Kohli

ವಿರಾಟ್ ಕೆಲಸಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ ರಾಹುಲ್ ದ್ರಾವಿಡ್ | Dravid praised Virat Kohli

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟನ್ನು ನಿರ್ಲಕ್ಷಿಸದೆ ಟೆಸ್ಟ್ ಕ್ರಿಕೆಟ್ ಗೂ ಆದ್ಯತೆ ಕೊಡುವುದು ಭಾರತಕ್ಕೆ ಶ್ರೇಷ್ಠ ಸಂಗತಿಯಾಗಿದೆ. ಯುವ ಕ್ರಿಕೆಟಿಗರಿಗೆ ಇದು ಆದರ್ಶವಾಗಿದೆ. ಇದರ ಜೊತೆಗೆ ಸಾಂಪ್ರಾದಾಯಿಕ ಮಾದರಿಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಇನ್ನೂ ಶ್ರೇಷ್ಠ ಪ್ರದರ್ಶನ ತೋರಬೇಕಾಗಿದೆ ಎಂದು ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.br br Former India captain Rahul Dravid believes it's great for Indian cricket that skipper Virat Kohli values Test format and wants the team to excel in the traditional format of the game.


User: Oneindia Kannada

Views: 327

Uploaded: 2020-06-10

Duration: 02:11