ಯಾರ ಮೇಲೆ ಯುದ್ಧಕ್ಕೆ ನಿಂತರು ಅರ್ಜುನ್ ಸರ್ಜಾ..? | Arjun Sarja on Social Media

ಯಾರ ಮೇಲೆ ಯುದ್ಧಕ್ಕೆ ನಿಂತರು ಅರ್ಜುನ್ ಸರ್ಜಾ..? | Arjun Sarja on Social Media

ಚಿರು ಸರ್ಜಾ ಶವದ ಮುಂದೆ ಕೂತು, 'ಮಾತನಾಡು, ಮಾತನಾಡು' ಎಂದು ಗೋಗರೆದಿದ್ದ ಅರ್ಜುನ್ ಸರ್ಜಾ ದುಃಖವಿನ್ನೂ ಆರಿಲ್ಲ.br br ಚಿರು ಸರ್ಜಾ ನಿಧನದ ಸುದ್ದಿ ತಿಳಿದ ಕೂಡಲೇ ಫೇಸ್‌ಬುಕ್‌ನಲ್ಲಿ ಕಪ್ಪು ಬಣ್ಣದ ಚಿತ್ರ ಪೋಸ್ಟಿಸಿ ದುಃಖ ವ್ಯಕ್ತಪಡಿಸಿದ್ದ ಅರ್ಜುನ್ ಸರ್ಜಾ ಇದೀಗ ಚಿತ್ರವನ್ನು ಬದಲಾಯಿಸಿದ್ದಾರೆ. ಅಲ್ಲಿ ತಮ್ಮದೇ ಚಿತ್ರವನ್ನು ಹಾಕಿದ್ದಾರೆ.br br Actor Arjun Sarja changed his display picture in facebook. He looks very angry.


User: Filmibeat Kannada

Views: 8.5K

Uploaded: 2020-06-10

Duration: 01:53