ದೇವೇಗೌಡರ ಹೆಸರಿನಲ್ಲಿ ಒಂದು ಸ್ವಂತ ಮನೆಯೂ ಇಲ್ಲ.! | DeveGowda | JDS

ದೇವೇಗೌಡರ ಹೆಸರಿನಲ್ಲಿ ಒಂದು ಸ್ವಂತ ಮನೆಯೂ ಇಲ್ಲ.! | DeveGowda | JDS

ರಾಜ್ಯಸಭಾ ಚುನಾವಣಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರವನ್ನು ಚುನಾವಣಾಧಿಕಾರಿ, ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಸಲ್ಲಿಸಿದ್ದಾರೆ. ದೇವೇಗೌಡರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಅವರಿಗೆ ಬೆಂಗಳೂರಿನಲ್ಲಿ ಸ್ವಂತ ಮನೆಯಿಲ್ಲ, ತಮ್ಮ ಹೆಸರಿನಲ್ಲಿ 3 ಅಂಬಾಸಡರ್ ಕಾರು ಹೊಂದಿದ್ದಾರೆ. ದೇವೇಗೌಡರಿಗಿಂತ ಅವರ ಪತ್ನಿ ಚೆನ್ನಮ್ಮ ಅವರ ಹೆಸರಿನಲ್ಲಿ ಸ್ಥಿರಾಸ್ತಿ ಅಧಿಕವಾಗಿದೆ.br br Karnataka Rajya Sabha Election 2020: Here is JDS candidate HD Deve Gowda declared assets and liabilities.


User: Oneindia Kannada

Views: 383

Uploaded: 2020-06-11

Duration: 03:20

Your Page Title