ಗಣನೀಯ ಪ್ರಮಾಣದಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಕಾರು ಉತ್ಪಾದನೆ

ಗಣನೀಯ ಪ್ರಮಾಣದಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಕಾರು ಉತ್ಪಾದನೆ

ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿರುವ ತನ್ನ ಮೂರು ಉತ್ಪಾದನಾ ಘಟಕಗಳಿಂದ 3,714 ವಾಹನಗಳನ್ನು ಉತ್ಪಾದಿಸಿರುವುದಾಗಿ ತಿಳಿಸಿದೆ. ಇತ್ತೀಚೆಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ br ಕಂಪನಿಯು ನೀಡಿದ ಮಾಹಿತಿಯಿಂದ ಈ ಅಂಶವು ಬಹಿರಂಗವಾಗಿದೆ.br br ಈ ವರ್ಷದ ಮೇ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು ಕೇವಲ 3,714 ಯುನಿಟ್‌ಗಳನ್ನು ಉತ್ಪಾದಿಸಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ ಕಂಪನಿಯು 1.51 ಲಕ್ಷ ಯೂನಿಟ್‌ಗಳನ್ನು ಉತ್ಪಾದಿಸಿತ್ತು. br ಈ ಮೂಲಕ ಉತ್ಪಾದನೆಯಲ್ಲಿ 98ನಷ್ಟು ಕುಸಿತ ಉಂಟಾಗಿದೆ. br br ಉತ್ಪಾದನೆಯಾದ ವಾಹನಗಳಲ್ಲಿ 3,652 ಯುನಿಟ್‌ಗಳು ಪ್ಯಾಸೆಂಜರ್ ವೆಹಿಕಲ್ ಸೆಗ್‌ಮೆಂಟಿಗೆ ಸೇರಿದ್ದರೆ, ಉಳಿದ 62 ಯುನಿಟ್‌ಗಳು ಸೂಪರ್ ಕ್ಯಾರಿ ಲೈಟ್ ಕಮರ್ಷಿಯಲ್ ವೆಹಿಕಲ್ ಸೆಗ್‌ಮೆಂಟಿಗೆ ಸೇರಿವೆ.


User: DriveSpark Kannada

Views: 126

Uploaded: 2020-06-11

Duration: 02:19

Your Page Title