ಮಗು ವಿಚಾರದಲ್ಲಿ ಚಿರು ಕಟ್ಟಿಕೊಂಡಿದ್ದ ಕನಸು ಎಂಥದ್ದು | Chiranjeevi Sarja | Meghana Raj

ಮಗು ವಿಚಾರದಲ್ಲಿ ಚಿರು ಕಟ್ಟಿಕೊಂಡಿದ್ದ ಕನಸು ಎಂಥದ್ದು | Chiranjeevi Sarja | Meghana Raj

ಮೇಘನಾ ಗರ್ಭಿಣಿ ಎಂಬ ಸುದ್ದಿ ಚಿರು ಖುಷಿಗೆ ಪಾರವೇ ಇಲ್ಲದಂತಾಗಿತ್ತಂತೆ. ಪತ್ನಿ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಅಪ್ಪನಾಗುವ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದ ಚಿರು, ಮೇಘನಾಗೆ ಮುದ್ದಾದ ಗೊಂಬೆಯೊಂದನ್ನು ಉಡುಗೊರೆಯನ್ನಾಗಿ ನೀಡಿದ್ದರಂತೆ. ಪತಿ ಕೊಟ್ಟ ಉಡುಗೊರೆ ನೋಡಿ ಮೇಘನಾ ಸಹ ಭಾವುಕರಾಗಿದ್ದರು. ದುಃಖಕರ ಸಂಗತಿಯೆಂದರೆ ಇದೇ ಕೊನೆಯ ಉಡುಗೊರೆಯಾಗುತ್ತದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ.br br Chiru, who was happy to be a father as meghana was pregnant, gifted Meghana a cute doll. Meghana was also impressed with the gift her husband had given her.


User: Filmibeat Kannada

Views: 9.6K

Uploaded: 2020-06-13

Duration: 03:19

Your Page Title