ತೇಜಸ್ವಿನಿ ಪ್ರಕಾಶ್ ನಿಧನದ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ ನಟಿ | Tejasvini Prakash | Filmibeat Kannada

ತೇಜಸ್ವಿನಿ ಪ್ರಕಾಶ್ ನಿಧನದ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ ನಟಿ | Tejasvini Prakash | Filmibeat Kannada

ಸ್ಯಾಂಡಲ್ ವುಡ್ ನಟಿ ತೇಜಸ್ವಿನಿ ಪ್ರಕಾಶ್ ಇನ್ನಿಲ್ಲ, ತೇಜಸ್ವಿನಿ ಪ್ರಕಾಶ್ ನಿಧನ ಎನ್ನುವ ಸುದ್ದಿ ವೈರಲ್ ಆಗಿದೆ. ಕಳೆದೆರಡು ದಿನಗಳಿಂದ ತೇಜಸ್ವಿನಿ ಪ್ರಕಾಶ್ ಸಾವಿನ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಈ ಸುದ್ದಿ ಓದಿ ಅನೇಕರು ತೇಜಸ್ವಿನಿ ಪ್ರಕಾಶ್ ಗೆ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ.br br Kannada Actress Tejaswini Prakash reaction about her own hoax news.

User: Filmibeat Kannada

Views: 3.1K

Uploaded: 2020-06-16

Duration: 02:41

Your Page Title