MS Dhoni Reaction on Sushant Singh Rajput's demise | M S Dhoni | Sushanth Singh Rajput

MS Dhoni Reaction on Sushant Singh Rajput's demise | M S Dhoni | Sushanth Singh Rajput

ಸುಶಾಂತ್ ಸಿಂಗ್ ರಜಪೂತ್ ಸಾವು ಬರೀ ಸಿನಿಮಾ ರಂಗದ ಸ್ಟಾರ್‌ಗಳನ್ನಷ್ಟೇ ಅಲ್ಲ, ಭಾರತದ ಕ್ರೀಡಾಪಟುಗಳಿಗೂ ಆಘಾತ ನೀಡಿದೆ. ಪ್ರತಿಭಾನ್ವಿತ ನಟ ಸುಶಾಂತ್ ಸಾವು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಮೂಕನನ್ನಾಗಿಸಿದೆ ಎಂದು ಧೋನಿಯ ಮ್ಯಾನೇಜರ್, ನಿರ್ಮಾಪಕ ಅರುಣ್ ಪಾಂಡೆ ಹೇಳಿದ್ದಾರೆ.br br Former India skipper #MSDhoni is feeling very 'morose' over the demise of Bollywood actor #SushantSinghRajput : MS Dhoni manager Arun Pandey.


User: Filmibeat Kannada

Views: 1

Uploaded: 2020-06-16

Duration: 03:05

Your Page Title