ಕೆ ಎಲ್ ರಾಹುಲ್ ಗೆ ಇದು ದೇವರು ಕೊಟ್ಟ ವರ ಎಂದ ಸೈಯದ್ ಕಿರ್ಮಾನಿ | Syed Kirmani | KL Rahul | Rishabh Pant

ಕೆ ಎಲ್ ರಾಹುಲ್ ಗೆ ಇದು ದೇವರು ಕೊಟ್ಟ ವರ ಎಂದ ಸೈಯದ್ ಕಿರ್ಮಾನಿ | Syed Kirmani | KL Rahul | Rishabh Pant

ಕೆಎಲ್ ರಾಹುಲ್‌ಗೆ ಕೀಪಿಂಗ್ ಕೌಶಲ ದೇವರ ವರವಾಗಿ ಬಂದಿದೆಯೋ ನನಗೆ ಗೊತ್ತಿಲ್ಲ. ಈ ಹುಡುಗ ಕರ್ನಾಟಕ ಪ್ರತಿನಿಧಿಸುವ ಮೊದಲು ಎನ್‌ಸಿಎಯಲ್ಲಿ ಬೌಲಿಂಗ್ ಯಂತ್ರದಲ್ಲಿ ಸ್ವತಃ ಬ್ಯಾಟಿಂಗ್ ಮಾಡುವುದನ್ನು ನಾನು ನೋಡಿದ್ದೇನೆ. ಯಾವಾಗ ಕೀಪಿಂಗ್ ಆರಂಭಿಸಿದನೋ ನನಗೆ ಗೊತ್ತಿಲ್ಲ. ಆತನಿಗೆ ಒಳ್ಳೆಯದಾಗಲಿ,' ಎಂದು ರಾಹುಲ್‌ಗೆ ಕಿರ್ಮಾನಿ ಹಾರೈಸಿದ್ದಾರೆ.br br Wicket keeping has come a long way since the time Syed Kirmani – arguably India’s most skilled stumper – used to play. Back in the day, it wouldn’t matter if he didn’t score runs, but what did count was that Kirmani should bag a 100100 when his performance behind the stumps would be assessed.


User: Oneindia Kannada

Views: 232

Uploaded: 2020-06-17

Duration: 02:55

Your Page Title