ನಟಿ ಮಯೂರಿ ಮನೆ ಮುಂದೆ ರಂಗೋಲಿ ಹಾಕಿದ ವಿಡಿಯೋ ವೈರಲ್ | Mayuri | Filmibeat Kannada

ನಟಿ ಮಯೂರಿ ಮನೆ ಮುಂದೆ ರಂಗೋಲಿ ಹಾಕಿದ ವಿಡಿಯೋ ವೈರಲ್ | Mayuri | Filmibeat Kannada

ಮಯೂರಿ ಮದುವೆ ಆದ ನಂತರ ಮನೆಯಲ್ಲಿ ಸೊಸೆಯಾಗಿ ತನ್ನ ಜವಾಬ್ದಾರಿಗಳನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಿದ್ದಾರಂತೆ. ಬೆಳಗೆದ್ದು ಮನೆ ಮುಂದೆ ಗುಡಿಸಿ, ಸ್ವಚ್ಛಗೊಳಿಸಿ ಎಷ್ಟು ಚೆಂದದ ರಂಗೋಲಿ ಬಿಡಿಸಿದ್ದಾರೆ ನೀವೇ ನೋಡಿ.br br Mayuri has been taking care of her responsibilities at home since her marriage.


User: Filmibeat Kannada

Views: 1.3K

Uploaded: 2020-06-18

Duration: 02:26

Your Page Title