ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ವಿಕಾಸಸೌಧದಲ್ಲಿ ಕೊರೋನಾ ಭೀತಿ | Corona Positive in CM "Krishna Nivas"

ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ವಿಕಾಸಸೌಧದಲ್ಲಿ ಕೊರೋನಾ ಭೀತಿ | Corona Positive in CM "Krishna Nivas"

ಸಿಎಂ ಗೃಹಕಚೇರಿ ಸಿಬ್ಬಂದಿಗೆ ಕೋವಿಡ್ ಶಂಕೆ ವ್ಯಕ್ತವಾಗಿದೆ. ಇದೇ ಹಿನ್ನೆಲೆಯಲ್ಲಿ ಸಿಎಂ ಗೃಹಕಚೇರಿ ಕೃಷ್ಣಾ ಸೇರಿದಂತೆ ಬೆಂಗಳೂರಿನಲ್ಲಿರುವ ಎಲ್ಲ ಸಚಿವರುಗಳ ಸರ್ಕಾರಿ ನಿವಾಸಗಳಿಗೆ ಸಾರ್ವಜನಿಕರ ಪ್ರವೇಶವನ್ನು ಕೆಲ ಕ್ಷಣಗಳ ಹಿಂದೆ ನಿಷೇಧಿಸಲಾಗಿದೆ.

User: Oneindia Kannada

Views: 811

Uploaded: 2020-06-19

Duration: 02:01

Your Page Title