ಅಪ್ಪಂದಿರ ದಿನದಂದು ತಂದೆಯ ಕೊನೆಯ ವಿಡಿಯೋ ಶೇರ್ ಮಾಡಿದ ಮಟ ಜಗ್ಗೇಶ್ | Jaggesh Remembers his Father

ಅಪ್ಪಂದಿರ ದಿನದಂದು ತಂದೆಯ ಕೊನೆಯ ವಿಡಿಯೋ ಶೇರ್ ಮಾಡಿದ ಮಟ ಜಗ್ಗೇಶ್ | Jaggesh Remembers his Father

ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಸಕ್ರಿಯವಾಗಿರುವ ನಟ ಜಗ್ಗೇಶ್​ ಹಳೇ ನೆನಪುಗಳ ಜೊತೆ ಸಾಕಷ್ಟು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ಅಪ್ಪಂದಿರ ದಿನನಂದು ತಮ್ಮ ತಂದೆಯ ಕಡೆ ದಿನಗಳಲ್ಲಿ ತೆಗೆದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. br br The actor who is most active on social network Jaggesh is sharing his opinion on many things with old memories. and he shared a video taken on his father's side on Fathers day.


User: Filmibeat Kannada

Views: 721

Uploaded: 2020-06-22

Duration: 01:31

Your Page Title